Anchu Kannada Font
A compact, legible Kannada text family for UI & print.
Type testing -Type below to preview text
ನುಡಿದರೆ ಮುತ್ತಿನ ಹಾರದಂತಿರಬೇಕು!ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!ನುಡಿದರೆ ಗಂಗೆಯ ನೀರಿನಂತಿರಬೇಕು!ನುಡಿದರೆ ಮಧುರವಾದ ಮಧುವಂತಿರಬೇಕು!ನುಡಿದರೆ ನುಡಿಯೊಳಗಾಗಿ ನಡೆಯದಿದ್ದರೆಕೂಡಲಸಂಗಮದೇವನೆಂತೊಲಿವನಯ್ಯ ?